ಆಡಂಬರ ಬದಿಗಿಡಿ ಸಮಾಜ ಸೇವೆಯತ್ತ ನಡಿ-ಪೋಷಕ ಹರೀಶ್

ಆಡಂಬರ ಬದಿಗಿಡಿ ಸಮಾಜ ಸೇವೆಯತ್ತ ನಡಿ-ಪೋಷಕ ಹರೀಶ್

ಬಾಗೇಪಲ್ಲಿ: ಸರಳತೆ ಮತ್ತು ಸಾಮಾಜ ಸೇವೆ ಮಾಡುವ ಅರಿವು ಚಿಕ್ಕ ವಯಸ್ಸುನಿಂದಲೇ ಅಳವಡಿಸಿಕೊಳ್ಳಬೇಕು ಎಂದು ಪೋಷಕರು ತಿಳಿಸಿದ್ದಾರೆ.

ಪಟ್ಟಣದ 21 ನೇ ವಾರ್ಡಿನ ನಿವಾಸಿಗಳಾದ ಹರೀಶ್ ಮತ್ತು ಮಮತ ದಂಪತಿಗಳ ಪುತ್ರಿ ವೇಹ ಹುಟ್ಟುಹಬ್ಬದ ಪ್ರಯುಕ್ತ ಗೂಳೂರು ಬಳಿ ಇರುವ ಋತು ವೃದ್ಧಆಶ್ರಮದಲ್ಲಿ ವೃದ್ಧರಿಗೆ ಮಧ್ಯಾಹ್ನನದ ಉಟೋಪಚಾರ ವ್ಯವಸ್ತೆ ಮಾಡಿ ಹಣ್ಣು ಹಂಪಲು ವಿತರಸಿ ಸರಳತೆ ಮೆರೆದಿದ್ದಾರೆ.

ನಾವೇ ಎಷ್ಟೇ ಹಣ ಗಳಿಸದರು ಪ್ರಯೋಜನವಿಲ್ಲ ಇರೋ ಹಣದ ಜೊತೆ ಮತ್ತಷ್ಟು ಹಣ ಸಾಲ ಮಾಡಿ ಸ್ನೇಹಿತರಿಗೆ, ಆತ್ಮೀಯರಿಗೆ ಮೋಜು ಮಸ್ತಿ ಮಾಡಿ ಹುಟ್ಟುಹಬ್ಬವು ಆಡಂಬರ ಆಚರಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಜೊತೆಗೆ ಮನಸ್ಸಿಗೆ ನೆಮ್ಮದಿ ದೊರೆಯುವದಿಲ್ಲ ಆದ್ದರಿಂದ ಈಗಿನ ಮಕ್ಕಳಿಗೆ ನಾವು ಸಮಾಜ ಸೇವೆಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.

ಈ ಸಂಧರ್ಭದಲ್ಲಿ ರತು ಆಶ್ರಮ ನಿರ್ವಹಕರಾದ ಸ್ವಾಮಿ ಚನ್ನಬಸವ,ಗಂಗಮ್ಮ,ಅಭಿ,ಅಬ್ರಾಲ್ ಅಬ್ಬು, ಸುಬ್ಬರಾಮ, ಸೇರಿದಂತೆ ವೃದ್ಧಶ್ರಮದ ವೃದ್ಧರು