ಕುಟುಂಬ ಸಮೇತ ಮತದಾನ ಮಾಡಿದ ಗ್ರಾಮ ಪಂಚಾಯತಿ ಸದಸ್ಯ ರಾಮನಗೌಡ ಬಿರಾದಾರ(ಸುನೀಲಗೌಡ).

ಕುಟುಂಬ ಸಮೇತ ಮತದಾನ ಮಾಡಿದ ಗ್ರಾಮ ಪಂಚಾಯತಿ ಸದಸ್ಯ ರಾಮನಗೌಡ ಬಿರಾದಾರ(ಸುನೀಲಗೌಡ).

ಮುದ್ದೇಬಿಹಾಳ:- ತಾಲ್ಲೂಕಿನ ಢವಳಗಿ ಗ್ರಾಮದ ಹಾಲಿ ಗ್ರಾಮ ಪಂಚಾಯತಿ ಸದಸ್ಯರಾದ ರಾಮನಗೌಡ ಅಪ್ಪುಗೌಡ ಬಿರಾದಾರ(ಸುನೀಲಗೌಡ) ಅವರು ತಮ್ಮ ಪತ್ನಿ ಮೀನಾಕ್ಷಿ ಜೊತೆಗೂಡಿ ಮತಗಟ್ಟೆ 78ರಲ್ಲಿ ಮತದಾನ ಮಾಡಿದರು.ಮತದಾನ ಮಾಡಿ ದೇಶದ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು.ಒಂದು ಮತದಿಂದ ದೇಶಕ್ಕೆ ಒಬ್ಬ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿ ಎಂದು ಹೇಳಿದರು.