ಪುರಸಭೆ ನೂತನ ನಾಮ ನಿರ್ದೇಶಿತ ಸದಸ್ಯರಾಗಿ ಅನ್ಸರ್ ಆಯ್ಕೆ

ಬಾಗೇಪಲ್ಲಿ: ಇಲ್ಲಿನ ಪುರಸಭೆಗೆ ಅನ್ಸರ್ ರವನ್ನು ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸರಕಾರದ ನಿಯಮಗಳಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಶಕ್ತವಾಗಿರುವ ಅಲ್ಪ ಸಂಖ್ಯಾತ ಸಮುದಾಯಗಳಿಗೆ ನೇಮಕ ಮಾಡಲು ಅವಕಾಶವಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಳ್ಳ ಬೇಕು ಎಂದು ಶಾಸಕ ಎಸ್.ಏನ್.ಸುಬ್ಬಾರೆಡ್ಡಿ ಎಂದರು...
ಈ ಸಂಧರ್ಭದಲ್ಲಿ ಕೆ.ಡಿ.ಪಿ ಸದಸ್ಯ ರಿಜ್ವಾನ್ ಬಾಷ ಕಾಂಗ್ರೇಸ್ ಮುಖಂಡರಾದ ನಿಸಾರ್ ಅಹ್ಮದ್,ಶೇಬ್ಬೀರ್,ನೂರುಲ್ಲ ವಾಸಿಮ್, ನಿಜಾಮ್ ಉದ್ದಿನ್, ಸೇರಿದಂತೆ ಮತ್ತಿತರರು ಇದ್ದರು...