"ಭಾಗವತ ಸಾರೋದ್ಧಾರ"

"ಭಾಗವತ ಸಾರೋದ್ಧಾರ"

"ಭಾಗವತ ಸಾರೋದ್ಧಾರ"
(ಧಾರ್ಮಿಕ ಪ್ರವಚನ)

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜೂನ್ 7 ರಿಂದ 16ರ ವರೆಗೆ ಪ್ರತಿದಿನ ಸಂಜೆ 700 ಗಂಟೆಗೆ ಶ್ರೀ ದ್ಯೈಪಾಯನಾಚಾರ್ ಜೋಶಿ ಇವರಿಂದ "ಭಾಗವತ ಸಾರೋದ್ಧಾರ" ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಬೆಂಗಳೂರು-560003
ಸರ್ವರಿಗೂ ಆದರದ ಸುಸ್ವಾಗತ