ಮಧ್ವ ಪುರಂದರೋತ್ಸವ ಕಾರ್ಯಕ್ರಮದ

ಮಧ್ವ ಪುರಂದರೋತ್ಸವ ಕಾರ್ಯಕ್ರಮದ

ನಿನ್ನ ಒಲುಮೆಯಿಂದ ಸಂಸ್ಥೆಯ ವತಿಯಿಂದ ಶ್ರೀ ಮೈಸೂರು ರಾಮಚಂದ್ರಾಚಾರ್ಯರ ನೇತೃತ್ವದಲ್ಲಿ ಉಡುಪಿಯ ಹತ್ತಿರ ಇರುವ ಶ್ರೀ ವಾದಿರಾಜರು ಅವತರಿಸಿದ ಹೂವಿನಕೆರೆಯಲ್ಲಿ ಜರುಗುತ್ತಿರುವ ಮಧ್ವ ಪುರಂದರೋತ್ಸವ ಕಾರ್ಯಕ್ರಮದಲ್ಲಿ ಜ. 28ರಂದು ಬೆಂಗಳೂರಿನ ಗಾಯಕಿ ಶ್ರೀಮತಿ ರೂಪಾ ಪ್ರಭಂಜನ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ ಕಾರ್ಯಕ್ರಮ ಜರುಗಿತು.