ಮೆಣಸಿಗನಹಳ್ಳಿಯಲ್ಲಿ ಹೋರಿ ಸೋಮಣ್ಣನವರ ಹೊಲದಲ್ಲಿ ರಾತ್ರಿ ಉರುಳಿ ಸೊಪ್ಪನ್ನು ಕಳ್ಳತನ ಮಾಡಿದ್ದಾರೆ

ಮೆಣಸಿಗನಹಳ್ಳಿಯಲ್ಲಿ ಹೋರಿ ಸೋಮಣ್ಣನವರ ಹೊಲದಲ್ಲಿ ರಾತ್ರಿ ಉರುಳಿ ಸೊಪ್ಪನ್ನು ಕಳ್ಳತನ ಮಾಡಿದ್ದಾರೆ
ಚನ್ನಪಟ್ಟಣ ತಾಲೂಕು ಮೆಣಸಿಗನಹಳ್ಳಿಯಲ್ಲಿ ಹೋರಿ ಸೋಮಣ್ಣನವರ ಹೊಲದಲ್ಲಿ ರಾತ್ರಿ ಉರುಳಿ ಸೊಪ್ಪನ್ನು ಕಳ್ಳತನ ಮಾಡಿದ್ದಾರೆ ಇಂಥ ಕಳ್ಳರಿಗೆ ಶಿಕ್ಷೆ ಆಗಬೇಕೆಂದು ಅಕ್ಕೂರು ಪೊಲೀಸ್ ಠಾಣೆಗೆ ದೂರನ್ನು ತಲುಪಿಸಿರುತ್ತೇನೆ ದಯವಿಟ್ಟು ಇಂಥವರನ್ನು ಬಂಧಿಸಿ ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನ್ಯಾಯ ಧರಿಸಿ ಕೊಡಬೇಕೆಂದು ಮನವಿ ಮಾಡುತ್ತೇನೆ ಪ್ರಕಟಣೆ ಬಾವಿ ಹಟ್ಟಿ ಕರಿಸಿದ್ದೇಗೌಡ