ವಿಶ್ವಕ್ಕೊಬ್ಬ ಡಾ. ಅಂಬರೀಶ್ ಕ್ಯಾಲೆಂಡರ್ ಬಿಡುಗಡೆ........

ವಿಶ್ವಕ್ಕೊಬ್ಬ ಡಾ. ಅಂಬರೀಶ್ ಕ್ಯಾಲೆಂಡರ್ ಬಿಡುಗಡೆ........
ರೆಬೆಲ್ ಸ್ಟಾರ್ ಡಾ. ಅಂಬರೀಶ್ ಕನ್ನಡ ಚಿತ್ರರಂಗದ ಖ್ಯಾತ ನಟರು ನಟರು ಹಾಗೂ ರಾಜಕೀಯ ದಲ್ಲಿ ಮೆರೆದವರು ಅಂಬರೀಶ್ ಮರೆಯಾದರೂ ಅವರ ಅಭಿಮಾನಿಗಳು ಅವರನ್ನು ಮರೆತಿಲ್ಲ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಅದೇ ರೀತಿ ಅಂಬರೀಶ್ ಸಾಂಸ್ಕೃತಿಕ ಕಲಾ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಕೆಎನ್ ಪ್ರಕಾಶ್ ರವರ ನೇತೃತ್ವದಲ್ಲಿ ಪ್ರತಿ ವರ್ಷ ಅಂಬರೀಶ್ ಅವರ ವರ್ಣರಂಜಿತ ಕ್ಯಾಲೆಂಡರ್ ಗಳನ್ನು ಬಿಡುಗಡೆ ಮಾಡಿಸುತ್ತಾ ಬಂದಿದ್ದಾರೆ ಅದೇ ರೀತಿ 2025ರ ವಿಶ್ವಕ್ಕೊಬ್ಬ ಡಾಕ್ಟರ್ ಅಂಬರೀಶ್ ಕ್ಯಾಲೆಂಡರ್ ಅನ್ನು ಅಂಬರೀಶ್ ಅಣ್ಣನವರ ಪುಣ್ಯಭೂಮಿಯಲ್ಲಿ ಎಸ್. ಕೆ. ಟೆಂಟ್ ಹೌಸ್ ಮಾಲೀಕರಾದ ಮಂಜುರವರ ಅಮೃತ ಹಸ್ತದಿಂದ ಅಭಿಮಾನಿಗಳು ಅಭಿಮಾನದಿಂದ ಬಿಡುಗಡೆ ಮಾಡಿದ್ದಾರೆ ಇದೇ ಸಮಯದಲ್ಲಿ ಅಭಿಮಾನಿಗಳಾದ ಪ್ರಕಾಶ್ ಅಧ್ಯಕ್ಷರಾದ ಮನೋಹರ್. ಕಾರ್ಯದರ್ಶಿಗಳಾದ ಬಸವರಾಜ್. ಮಾದೇಶ್. ಸಿದ್ದರಾಮ್ ಪಗಲಾಪುರ .ಎಸ್. ಗವಿಸಿದ್ದ ನಾಯಕ್. ಕೇಶವ್ ಅಂಬಿ ಸ್ಟೋರ್ ಮಾಲೀಕರಾದ ಎಸ್ ಶಿವಕುಮಾರ್. ರೆಬೆಲ್ ಸ್ಟಾರ್ ಅಂಬರೀಶ್ ಎಲೆಕ್ಟ್ರಿಕ್ ಮಾಲೀಕರಾದ ರೆಬೆಲ್ ಜಬಿ. ಪುಟ್ಟೇಗೌಡ. ಪಾಳ್ಳೇಗಾರ ಮಂಜು .ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು.