ಶಾಲಾ ಮಕ್ಕಳಿಗೆ ಪರಿಕರ ವಿತರಣೆ

ಶಾಲಾ ಮಕ್ಕಳಿಗೆ ಪರಿಕರ ವಿತರಣೆ

ಹಲಗೂರು ಸಮೀಪ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಹಲಗೂರು ವಾಸಿ ಗಿರೀಶ್  ಹಾಗೂ  ಕವಿತಾ ಗಿರೀಶ್ ಅಣ್ಣ ಮಕ್ಕಳಿಗೆ ಹರಿಕಾರರು.

ಕಾರ್ಯಕ್ರಮಕ್ಕೆ ಮುನ್ನ ಶಾರದಾದೇವಿ ಭಾವಚಿತ್ರಕ್ಕೆ ಪೂಜಿಸಲ್ಲಿಸಿದರು. ನಂತರ ಮಕ್ಕಳಿಗೆ ಪರಿಕರ ವಿತರಿಸಿದರು.ನಂತರ ಮಾತನಾಡಿದ ದಂಪತಿಗಳು. ನಮ್ಮ ತಂದೆಯವರು ಈ ಶಾಲೆಗೆ ಜಾಗವನ್ನು ದಾನವಾಗಿ ಕೊಟ್ಟಿದ್ದರು ಅವರು ಕಾಲವಾದ ನಂತರ ಅವರ ನೆನಪಿನಲ್ಲಿ ಮಕ್ಕಳಿಗೆ ಪರಿಕರೆಗಳನ್ನು ವಿತರಿಸುತ್ತಿದ್ದೇನೆ ಸರ್ಕಾರಿ ಶಾಲೆಯಲ್ಲಿ ಕೆಲವು ಬಡ ಮಕ್ಕಳು ಇರುವ ಕಾರಣ ಇದನ್ನು ನಡೆಸಿಕೊಂಡು ಬಂದಿದ್ದೇನೆ ಮುಂದೆ ಇದೇ ರೀತಿ ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ.ಎಸ್ ಡಿ ಎಂ ಸಿ ಅಧ್ಯಕ್ಷ ನಂಜುಂಡಸ್ವಾಮಿ. ನಾಗರಾಜು.ರಘು.ನವ್ಯ ಹಾಜರಿದ್ದರು.