ಶ್ರೀ ಪುರಂದರದಾಸರ ಆರಾಧನೆ

ಶ್ರೀ ಪುರಂದರದಾಸರ ಆರಾಧನೆ

Feb 9, 2024 - 15:54
 0  2
ಶ್ರೀ ಪುರಂದರದಾಸರ ಆರಾಧನೆ

ಬೆಂಗಳೂರಿನ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಫೆಬ್ರವರಿ 9, ಬೆಳಗ್ಗೆ ಫಲ-ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಹರಿಭಜನೆ, ರಥೋತ್ಸವ, ಶ್ರೀ ಕಲ್ಲಾ ನರಸಿಂಹಾಚಾರ್ಯರಿಂದ ಶ್ರೀ "ಪುರಂದರದಾಸರ ಜೀವನ ಮತ್ತು ಸಾಧನೆ" ವಿಷಯವಾಗಿ ಧಾರ್ಮಿಕ ಪ್ರವಚನ. ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಮೊದಲಾದ ಕಾರ್ಯಕ್ರಮಗಳು ಜರುಗಿದವು ಹಾಗೂ ಮಧ್ವ ನವರಾತ್ರಿ ಪ್ರಯುಕ್ತ ಇಂದಿನಿಂದ ಪ್ರತಿದಿನ ಸಂಜೆ 6-30ಕ್ಕೆ  ನಾಡಿನ ಹೆಸರಾಂತ ಪಂಡಿತರುಗಳಿಂದ ಮಧ್ವಾಚಾರ್ಯರ ಕುರಿತು ಪ್ರವಚನ ಮಾಲಿಕೆ ಏರ್ಪಡಿಸಿದೆ ಎಂದೂ ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ರಾವ್ ಅವರು ತಿಳಿಸಿದರು.

What's Your Reaction?

like

dislike

love

funny

angry

sad

wow