ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಧ್ವ ನವಮಿ ಪ್ರಯುಕ್ತ ಫೆಬ್ರವರಿ 6, ಗುರುವಾರ ಸಂಜೆ 6-30ಕ್ಕೆ ಶ್ರೀಮತಿ ಅನುಕೃಪ ರೌಡೂರ್ ಬಳ್ಳಾರಿ ಇವರಿಂದ "ಹರಿದಾಸ ವಾಣಿ". ಗಾಯನ ಕಾರ್ಯಕ್ರಮ. ಕೀ-ಬೋರ್ಡ್ : ವಿದ್ವಾನ್ ಶ್ರೀ ಹೆಚ್. ಬಿ. ಜಯರಾಮಾಚಾರ್, ತಬಲಾ : ವಿದ್ವಾನ್ ಶ್ರೀ ಸತ್ಯಪ್ರಮೋದ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 3ನೇ ಮುಖ್ಯರಸ್ತೆ, ಕಾರ್ಪೊರೇಷನ್ ಬ್ಯಾಂಕ್ ಹತ್ತಿರ, ಕೆಂಗೇರಿ ಉಪನಗರ, ಬೆಂಗಳೂರು-560060