Monday, August 15, 2022
Home ಅಧ್ಯಾತ್ಮ ಶೃಂಗೇರಿ ಶ್ರೀಗಳಿಂದ ಗಂಗಾಪೂಜೆ

ಶೃಂಗೇರಿ ಶ್ರೀಗಳಿಂದ ಗಂಗಾಪೂಜೆ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಶೃಂಗೇರಿ ಶ್ರೀಗಳಿಂದ ಗಂಗಾಪೂಜೆ
ಶೃಂಗೇರಿ: ದಕ್ಷಿಣಾಯನ ಪುಣ್ಯಕಾಲ ಸಂದರ್ಭದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಪೂರ್ಣಾಶೀರ್ವಾದದೊಂದಿಗೆ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಭಾನುವಾರ ತುಂಗಾನದಿಯಲ್ಲಿ ಗಂಗಾಪೂಜೆ ನಡೆಸಿದರು.

ಶ್ರೀಮಠದ ಪುರೋಹಿತರಾದ ವೇ.ಮೂ. ಸೀತಾರಾಮ ಶಾಸ್ತ್ರಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!