ಸುದ್ದಿಕಿರಣ ವರದಿ
ಭಾನುವಾರ, ಮಾರ್ಚ್ 20
23ರಂದು ವರ್ಧಂತ್ಯುತ್ಸವ
ಉಡುಪಿ: ಇಲ್ಲಿನ ಮಿಷನ್ ಕಾಂಪೌಂಡಿನ ಪೊಲೀಸ್ ಲೇನ್ ನಲ್ಲಿರುವ ಮೂಕಾಂಬಿಕಾ ಭಜನಾ ಮಂದಿರ ಸಮಿತಿ ವತಿಯಿಂದ ಪ್ರತಿಷ್ಠಾ ಚತುರ್ಥ ವರ್ಧಂತ್ಯುತ್ಸವ ಮಾ. 23ರಂದು ನಡೆಯಲಿದೆ.
ಅಂದು ಮಧ್ಯಾಹ್ನ ಅನ್ನಸಂತರ್ಪಣೆಯೂ ಏರ್ಪಾಡಾಗಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.