Tuesday, May 17, 2022
Home ಅಧ್ಯಾತ್ಮ ಶೃಂಗೇರಿ ಜಗದ್ಗುರುಗಳಿಂದ ವಿಶೇಷ ಉಪನ್ಯಾಸ

ಶೃಂಗೇರಿ ಜಗದ್ಗುರುಗಳಿಂದ ವಿಶೇಷ ಉಪನ್ಯಾಸ

ಪುತ್ತೂರು: ಇಲ್ಲಿನ ಬಪ್ಪಳಿಕೆ ಅಂಬಿಕಾ ಶಿಕ್ಷಣ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಶೃಂಗೇರಿ ಶ್ರೀಮದ್ಭಗವದ್ಗೀತೆಯ 18ನೇ ಅಧ್ಯಾಯ ಕುರಿತ ಆನ್ ಲೈನ್ ಉಪನ್ಯಾಸ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರಿಂದ ಫೆ. 1ರಂದು ನಡೆಯಲಿದೆ.

ಅಂದು ಸಂಜೆ 6 ಗಂಟೆಯಿಂದ ಉಪನ್ಯಾಸ ಆರಂಭವಾಗಲಿದ್ದು, ಸಂಸ್ಥೆಯ ಯೂ ಟ್ಯೂಬ್ ಚಾನೆಲ್ htps://youtube.com/user/nattojaನಲ್ಲಿ ವೀಕ್ಷಿಸಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!