Wednesday, August 10, 2022
Home ಅಧ್ಯಾತ್ಮ ಕುಂಜಾರುಗಿರಿ ದೀಪೋತ್ಸವ ಸಂಪನ್ನ

ಕುಂಜಾರುಗಿರಿ ದೀಪೋತ್ಸವ ಸಂಪನ್ನ

ಉಡುಪಿ: ಅದಮಾರು ಮಠ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಕಾರ್ತೀಕ ಹುಣ್ಣಿಮೆಯಂದು ಪ್ರತಿವರ್ಷ ನಡೆಯುವ ರಂಗಪೂಜೆ, ರಜತ ರಥೋತ್ಸವ ಹಾಗೂ ದೀಪೋತ್ಸವ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ದೇವಸ್ಥಾನದ ಪರ್ಯಾಯ ತಂತ್ರಿಗಳಾದ ಉದಯ ತಂತ್ರಿ ನೆರವೇರಿಸಿದರು.
ಅನೇಕ ಮಂದಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!