Wednesday, July 6, 2022
Home ಅಧ್ಯಾತ್ಮ ಶೃಂಗೇರಿ ಮಠದಲ್ಲಿ ಬಸವನ ಅಮಾವಾಸ್ಯೆ ಆಚರಣೆ

ಶೃಂಗೇರಿ ಮಠದಲ್ಲಿ ಬಸವನ ಅಮಾವಾಸ್ಯೆ ಆಚರಣೆ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************

(ಸುದ್ದಿಕಿರಣ ವರದಿ)

ಶೃಂಗೇರಿ, ಜು. 9: ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತು ಅವರ ಕರಕಮಲಸಂಜಾತರಾದ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಪರಮಾಶೀರ್ವಾದದೊಂದಿಗೆ ಬಸವನ ಅಮಾವಾಸ್ಯೆ (ಮಣ್ಣೆತ್ತಿನ ಅಮಾವಾಸ್ಯೆ) ಹಬ್ಬವನ್ನು ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಗುರುಭವನದಲ್ಲಿ ಆಚರಿಸಲಾಯಿತು.

ಮಣ್ಣಿನ ಬಸವನ ಪ್ರತಿಮೆಗೆ ಶ್ರೀಮಠದ ಪುರೋಹಿತರಿಂದ ಪೂಜೆ ಸಲ್ಲಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!