Wednesday, August 10, 2022
Home ಅಧ್ಯಾತ್ಮ ಕೃಷ್ಣಮಠದಲ್ಲಿ ಧನುರ್ಮಾಸ ಪೂಜೆ

ಕೃಷ್ಣಮಠದಲ್ಲಿ ಧನುರ್ಮಾಸ ಪೂಜೆ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಧನುರ್ಮಾಸದ ಒಂದು ತಿಂಗಳ ಪರ್ಯಂತ ಪ್ರಾತಃಕಾಲದಲ್ಲಿ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ ನಡೆಯುತ್ತಿದೆ.

ಕಳೆದ ಡಿ. 16ರಿಂದ ಆರಂಭವಾದ ಧನುರ್ಮಾಸಪೂಜೆ ಜ. 14ರ ವರೆಗೆ ಇರಲಿದೆ.

ಸೂರ್ಯೋದಯಕ್ಕಿಂತ ಪೂರ್ವದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಧನುರ್ಮಾಸ ಪೂಜೆ ನೆರವೇರಿಸುತ್ತಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!