Thursday, December 2, 2021
Home ಕ್ರೀಡೆ

ಕ್ರೀಡೆ

ನೀರಜ್ ಛೋಪ್ರಾಗೆ ಬಂಗಾರ: ಉಡುಪಿಯಲ್ಲೂ ಥ್ಯೋಹಾರ

ನೀರಜ್ ಛೋಪ್ರಾಗೆ ಬಂಗಾರ: ಉಡುಪಿಯಲ್ಲೂ ಥ್ಯೋಹಾರ (ಸುದ್ದಿಕಿರಣ ವರದಿ) ಉಡುಪಿ: ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಸುಬೇದಾರ್ ನೀರಜ್ ಛೋಪ್ರಾ ಚಿನ್ನದ ಪದಕ ಗೆದ್ದು, ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ನೀಡಿದ...

ನೀರಜ್ ಛೋಪ್ರಾ ಸಾಧನೆಗೆ ಪೇಜಾವರಶ್ರೀ ಹರ್ಷ

ನೀರಜ್ ಛೋಪ್ರಾ ಸಾಧನೆಗೆ ಪೇಜಾವರಶ್ರೀ ಹರ್ಷ (ಸುದ್ದಿಕಿರಣ ವರದಿ) ಬೆಂಗಳೂರು: ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ತಂದಿತ್ತ ನೀರಜ್ ಛೋಪ್ರಾ ಸಾಧನೆಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಂಸಿಸಿದ್ದಾರೆ. ಅವರಿಗೆ ಅಭಿನಂದನಾಪೂರ್ವಕ ಆಶೀರ್ವಾದ ಮಾಡಿರುವ ಶ್ರೀಪಾದರು,...

ಭಾರತಕ್ಕೆ ಚಿನ್ನ ತಂದ ಛೋಪ್ರಾ

ಭಾರತಕ್ಕೆ ಚಿನ್ನ ತಂದ ಛೋಪ್ರಾ ಟೋಕಿಯೊ: ಶನಿವಾರ ನಡೆದ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಭಾರತದ ಜಾವೆಲಿನ್ ಆಟಗಾರ ನೀರಜ್ ಛೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ಆ ಮೂಲಕ ನೀರಜ್ ಈ ಬಾರಿಯ ಒಲಂಪಿಕ್ಸ್ ನಲ್ಲಿ...

ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ

ಒಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ ಟೋಕಿಯೊ: ಇಂದು ನಡೆದ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್ ವೆಲ್ಟರ್ವೈಟ್ (64-69 ಕೆಜಿ) ಸೆಮಿಫೈನಲ್ ನಲ್ಲಿ ಭಾರತದ ಲೋವ್ಲಿನಾ ಬೊರ್ಗೊಹೈನ್ ಟರ್ಕಿಯ ಬುಸಿನಾಸ್ ಸುರ್ಮೆನೆಲಿ ವಿರುದ್ಧ 0-5 ಅಂತರದಿಂದ...

ಬ್ಯಾಡ್ಮಿಂಟನ್ ತಾರೆ ಸಿಂಧು ಸೆಮಿಫೈನಲ್ ಪ್ರವೇಶ

ಟೊಕಿಯೋ: ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತದ ಮುಡಿಗೆ ಮತ್ತೊಂದು ಪದಕ ಬರುವುದು ನಿಚ್ಛಳವಾಗಿದೆ. ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್...

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ

ಟೋಕಿಯೊ: ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ಭಾರತ, ಪದಕ ಬಾಚಿಗೊಂಡಿದೆ. 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಮಿರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾದ...

ಭಾರತೀಯ ಹಾಕಿ ತಂಡದ ಕೋಚ್ ಅಂಕಿತಾ ಪೂಜಾರಿ

ಮಡಿಕೇರಿ: ಜಪಾನಿನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಭಾರತದ ಸೀನಿಯರ್ ಹಾಕಿ ತಂಡದ ಕೋಚ್ ಆಗಿ ಅಂಕಿತಾ ಸುರೇಶ ಪೂಜಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇಲ್ಲಿನ ಶುಂಠಿಕೊಪ್ಪ ಬಳಿಯ ಕಂಬಿಬಾಣೆ ಹೊನ್ನಂಪಾಡಿ ಸುರೇಶ್ ಅವರ ಪತ್ನಿ...

ಒಲಿಂಪಿಕ್ಸ್ ಮೊದಲ ತಂಡ ಪಯಣ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಶನಿವಾರ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಿಂದ ಭಾರತದ ಮೊದಲ ತಂಡ ಹೊರಡಲಿದೆ. ್ಯಚ್?? ಕ್ರೀಡಾಪಟುಗಳಿಗೆ ಔಪಚಾರಿಕ ಬಿಳ್ಕೊಡುಗೆ ಸಮಾರಂಭ ಏರ್ಪಾಡಾಗಿದೆ. ಒಟ್ಟು 88...

ದೇಹ ಮನಸ್ಸುಗಳ ಪ್ರಫುಲ್ಲತೆಗೆ ಕ್ರೀಡೆ ಅಗತ್ಯ

ಉಡುಪಿ: ದೇಹ ಮತ್ತು ಮನಸ್ಸಿನ ಪ್ರಪುಲ್ಲತೆಗೆ ಕ್ರೀಡೆ ಅಗತ್ಯ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು. ಇಲ್ಲಿನ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ...

ಹೊಳಪು ಕ್ರೀಡಾಕೂಟಕ್ಕೆ ಚಾಲನೆ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಆಶ್ರಯದಲ್ಲಿ ಡಾ| ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ ಕೋಟ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಉಡುಪಿ ಮತ್ತು ದ....

ಕ್ರೀಡೆಯಿಂದ ಮನಸ್ಸು ಪ್ರಫುಲ್ಲ

ಉಡುಪಿ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸು ಉಲ್ಲಸಿತಗೊಂಡು ಪ್ರಫುಲ್ಲವಾಗುತ್ತದೆ ಎಂದು ಕಲಾಶ್ರೀ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಕ್ರೀಡಾಪಟು ಅಭಿಜಿನ್ ದೇವಾಡಿಗ ಹೇಳಿದರು. ಗುರುವಾರ ಇಲ್ಲಿನ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಮೂರು ದಿನಗಳವಧಿಯ ಜಿಲ್ಲಾ...

ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ಧಿ

ಉಡುಪಿ: ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಜಿಲ್ಲಾ...
- Advertisment -

Most Read

ಡಿ. 10ರಂದು ಶೈಕ್ಷಣಿಕ ಉಪನ್ಯಾಸ

ಡಿ. 10ರಂದು ಶೈಕ್ಷಣಿಕ ಉಪನ್ಯಾಸ ಪು, ಡಿ. 2 (ಸುದ್ದಿಕಿರಣ ವರದಿ): ಸಮಾಜದಲ್ಲಿ ಶಿಕ್ಷಕ ವೃತ್ತಿಯನ್ನು ಶ್ರೇಷ್ಠ ವೃತ್ತಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೇಶದ ಭವಿಷ್ಯದ ಪ್ರಜೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿ. ಪರಿಣಾಮಕಾರಿ...

ಯುವ ಮೆರಿಡಿಯನ್ ನಲ್ಲಿ ಚಿನ್ನಾಭರಣ ಕಳವು

ಯುವ ಮೆರಿಡಿಯನ್ ನಲ್ಲಿ ಚಿನ್ನಾಭರಣ ಕಳವು ಕುಂದಾಪುರ, ಡಿ. 1 (ಸುದ್ದಿಕಿರಣ ವರದಿ): ಯುವ ಮೆರಿಡಿಯನ್‌ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು...

ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ

ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ ಮಣಿಪಾಲ, ಡಿ. 1 (ಸುದ್ದಿಕಿರಣ ವರದಿ): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಗೋ ಹತ್ಯೆ, ಗೋಕಳ್ಳತನ ನಿಂತಿಲ್ಲ. ಸಚಿವನಾಗಿ ಈ ವಿಚಾರದಲ್ಲಿ ನನಗೂ...

ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ

ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ ಉಡುಪಿ, ಡಿ. 1 (ಸುದ್ದಿಕಿರಣ ವರದಿ): ತೀರ್ಥಹಳ್ಳಿ ತಾಲೂಕಿನ ಬಿಜ್ಜವಳ್ಳಿ ಬಳಿ ಅಕ್ರಮವಾಗಿ ಜಾನುವಾರು ಸಾಗಾಟ ತಡೆಯಲು ಯತ್ನಿಸಿದ ಸಹೋದರರ ಮೇಲೆ ಜಾನುವಾರು ಕಳ್ಳರು ವಾಹನ ಚಲಾಯಿಸಿದ ಪರಿಣಾಮ...
error: Content is protected !!