Thursday, December 2, 2021
Home ಸಮಾಚಾರ ರಾಷ್ಟ್ರೀಯ ವಾರ್ತೆ

ರಾಷ್ಟ್ರೀಯ ವಾರ್ತೆ

ಕೇದಾರನಾಥದಲ್ಲಿ ಶಂಕರಾಚಾರ್ಯ ಮೂರ್ತಿ ಪ್ರತಿಷ್ಠೆ: ಶಂಗೇರಿ ಜಗದ್ಗುರುಗಳ ಶುಭಾಶಂಸನೆ

ಕೇದಾರನಾಥದಲ್ಲಿ ಶಂಕರಾಚಾರ್ಯ ಮೂರ್ತಿ ಪ್ರತಿಷ್ಠೆ: ಶಂಗೇರಿ ಜಗದ್ಗುರುಗಳ ಶುಭಾಶಂಸನೆ ಶೃಂಗೇರಿ, ನ.7 (ಸುದ್ದಿಕಿರಣ ವರದಿ): ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೈದು ಅದ್ವೈತ ಮತ ಪ್ರಚುರಪಡಿಸಿದ ಮೇರು ದಾರ್ಶನಿಕ ಲೋಕಗುರು ಶ್ರೀ ಶಂಕರಾಚಾರ್ಯರ ಪುತ್ಥಳಿಯನ್ನು...

ಅಮೆರಿಕಾದಲ್ಲಿ ದೀಪಾವಳಿ ಆಚರಣೆ

ಅಮೆರಿಕಾದಲ್ಲಿ ದೀಪಾವಳಿ ಆಚರಣೆ ಉಡುಪಿ, ನ, 4 (ಸುದ್ದಿಕಿರಣ ವರದಿ): ದೀಪಾವಳಿ ಹಬ್ಬವನ್ನು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಮೆರಿಕಾ ಸ್ಯಾನ್ ಝೋನ್ ನಲ್ಲಿರುವ ಪುತ್ತಿಗೆ ಶಾಖಾಮಠ ಶ್ರೀಕೃಷ್ಣ ವೃಂದಾವನದಲ್ಲಿ ಸಾಂಪ್ರದಾಯಿಕ ಸಡಗರದಿಂದ...

ದೇಶದ ಜನತೆಗೆ ದೀಪಾವಳಿ ಗಿಫ್ಟ್: ಪೆಟ್ರೋಲ್ 5 ರೂ., ಡೀಸೆಲ್ 10 ರೂ. ಕಡಿತ

ದೇಶದ ಜನತೆಗೆ ದೀಪಾವಳಿ ಗಿಫ್ಟ್: ಪೆಟ್ರೋಲ್ 5 ರೂ., ಡೀಸೆಲ್ 10 ರೂ. ಕಡಿತ ನವದೆಹಲಿ, ನ. 3 (ಸುದ್ದಿಕಿರಣ ವರದಿ): ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ...

ನೀಟ್ ಪರೀಕ್ಷೆ: ಜಶನ್ ಛಾಬ್ರಾಗೆ 5ನೇ ರ್ಯಾಂಕ್

ನೀಟ್ ಪರೀಕ್ಷೆ: ಜಶನ್ ಛಾಬ್ರಾಗೆ 5ನೇ ರ್ಯಾಂಕ್ ಮಂಗಳೂರು, ನ.1(ಸುದ್ದಿಕಿರಣ ವರದಿ): ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಇಲ್ಲಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ಜಶನ್ ಛಾಬ್ರಾ 720ರಲ್ಲಿ 715 ಅಂಕ...

ತಮಿಳು ನಟ ರಜನೀಕಾಂತ್ ಆಸ್ಪತ್ರೆಗೆ ದಾಖಲು

ತಮಿಳಿನ ಖ್ಯಾತ ನಟ ರಜನಿಕಾಂತ್ ಆಸ್ಪತ್ರೆಗೆ ದಾಖಲು (ಸುದ್ದಿಕಿರಣ ವರದಿ) ಚೆನೈ: ಖ್ಯಾತ ತಮಿಳು ಚಿತ್ರ ನಟ ತಲೈವಾ ರಜನಿಕಾಂತ್ ಶುಕ್ರವಾರ ಇಲ್ಲಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯಕೀಯ ತಪಾಸಣೆಗಾಗಿ...

ನ. 8: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಘೋಷಿತ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಘೋಷಿತ  ಮರಣೋತ್ತರ ಪದ್ಮವಿಭೂಷಣ: ನ. 8ರಂದು ಪ್ರಶಸ್ತಿ ಪ್ರದಾನ (ಸುದ್ಡಿಕಿರಣ ವರದಿ) ಉಡುಪಿ: ಮರಣೋತ್ತರವಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಘೋಷಣೆಯಾಗಿದ್ದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ನ. 8ರಂದು ಹೊಸದಿಲ್ಲಿಯಲ್ಲಿ...

ದೇವಾಲಯಗಳ ಹಕ್ಕು; ಸಂಪತ್ತು ಹಿಂದೂಗಳಿಗೇ ಸಿಗಬೇಕು: ಭಾಗವತ್ ಆಶಯ

ದೇವಾಲಯಗಳ ಹಕ್ಕು; ಸಂಪತ್ತು ಹಿಂದೂಗಳಿಗೇ ಸಿಗಬೇಕು: ಭಾಗವತ್ ಆಶಯ (ಸುದ್ದಿಕಿರಣ ವರದಿ) ನಾಗ್ಪುರ: ದೇಶದ ದೇವಾಲಯಗಳ ನಿರ್ವಹಣೆ ಹಕ್ಕು ಹಿಂದೂಗಳಿಗೇ ಸಿಗಬೇಕು ಹಾಗೂ ಆ ದೇವಾಲಯಗಳ ಸಂಪತ್ತು ಹಿಂದೂ ಸಮುದಾಯದ ಅಭಿವೃದ್ಧಿಗಾಗಿ ಬಳಕೆಯಾಗಬೇಕು ಎಂದು ಆರ್.ಎಸ್.ಎಸ್....

ಸಪ್ತ ರಕ್ಷಣಾ ಕಂಪೆನಿ ದೇಶಕ್ಕೆ ಅರ್ಪಣೆ

ಸಪ್ತ ರಕ್ಷಣಾ ಕಂಪೆನಿ ದೇಶಕ್ಕೆ ಅರ್ಪಣೆ (ಸುದ್ದಿಕಿರಣ ವರದಿ) ನವದೆಹಲಿ: ಪ್ರಧಾನಿ ಮೋದಿ ವಿಜಯದಶಮಿ ದಿನವಾದ ಶುಕ್ರವಾರ 7 ನೂತನ ರಕ್ಷಣಾ ಕಂಪೆನಿಗಳನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಸುಮಾರು 300 ವರ್ಷಗಳ ಅರ್ಡಿನವ್ ಫ್ಯಾಕ್ಟರಿ ಬೋರ್ಡ್ ನ್ನು...

ಅಮೆರಿಕಾದಲ್ಲಿ ಮಧ್ವ ಮೂರ್ತಿ ಪ್ರತಿಷ್ಠೆಗೆ ಪುತ್ತಿಗೆ ಶ್ರೀ ಸಂಕಲ್ಪ

ಅಮೆರಿಕಾದಲ್ಲಿ ಮಧ್ವ ಮೂರ್ತಿ ಪ್ರತಿಷ್ಠೆಗೆ ಪುತ್ತಿಗೆ ಶ್ರೀ ಸಂಕಲ್ಪ (ಸುದ್ದಿಕಿರಣ ವರದಿ) ಉಡುಪಿ: ವಿಶ್ವಕ್ಕೆ ದ್ವೈತ ತತ್ವ ವಾದದ ಬೆಳಕು ನೀಡಿದ ಆಚಾರ್ಯ ಮಧ್ವರು ಅವತರಿಸಿದ ವಿಜಯದಶಮಿಯ ಪರ್ವಕಾಲದಲ್ಲಿ ಅಮೆರಿಕಾದಲ್ಲಿ ಆಚಾರ್ಯ ಮಧ್ವರ ಏಕಶಿಲಾ ಮೂರ್ತಿ...

ಪ್ರಿಯಾಂಕ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ

ಪ್ರಿಯಾಂಕ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ (ಸುದ್ದಿಕಿರಣ ವರದಿ) ಉಡುಪಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಬಂಧನವನ್ನು ಖಂಡಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿಯ...

ಅಯೋಧ್ಯೆ: 115 ದೇಶಗಳ ನೀರು ಬಳಕೆ

ಅಯೋಧ್ಯೆ: 115 ದೇಶಗಳ ನೀರು ಬಳಕೆ (ಸುದ್ದಿಕಿರಣ ವರದಿ) ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಶ್ವದ ಏಳು ಖಂಡಗಳ 115 ದೇಶಗಳ ನೀರು ಬಳಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ. ವಸುದೈವ ಕುಟುಂಬಕಂ...

ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಅಧಿಕಾರ ಸ್ವೀಕಾರ

ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಅಧಿಕಾರ ಸ್ವೀಕಾರ (ಸುದ್ದಿಕಿರಣ ವರದಿ) ಚಂಡೀಘಡ: ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನಿ ಸೋಮವಾರ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ...
- Advertisment -

Most Read

ಡಿ. 10ರಂದು ಶೈಕ್ಷಣಿಕ ಉಪನ್ಯಾಸ

ಡಿ. 10ರಂದು ಶೈಕ್ಷಣಿಕ ಉಪನ್ಯಾಸ ಪು, ಡಿ. 2 (ಸುದ್ದಿಕಿರಣ ವರದಿ): ಸಮಾಜದಲ್ಲಿ ಶಿಕ್ಷಕ ವೃತ್ತಿಯನ್ನು ಶ್ರೇಷ್ಠ ವೃತ್ತಿಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ದೇಶದ ಭವಿಷ್ಯದ ಪ್ರಜೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿ. ಪರಿಣಾಮಕಾರಿ...

ಯುವ ಮೆರಿಡಿಯನ್ ನಲ್ಲಿ ಚಿನ್ನಾಭರಣ ಕಳವು

ಯುವ ಮೆರಿಡಿಯನ್ ನಲ್ಲಿ ಚಿನ್ನಾಭರಣ ಕಳವು ಕುಂದಾಪುರ, ಡಿ. 1 (ಸುದ್ದಿಕಿರಣ ವರದಿ): ಯುವ ಮೆರಿಡಿಯನ್‌ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು...

ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ

ಬಿಜೆಪಿ ಸರ್ಕಾರದಲ್ಲೂ ಗೋಹತ್ಯೆ ನಿಂತಿಲ್ಲ: ಸಚಿವ ಈಶ್ವರಪ್ಪ ಬೇಸರ ಮಣಿಪಾಲ, ಡಿ. 1 (ಸುದ್ದಿಕಿರಣ ವರದಿ): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಗೋ ಹತ್ಯೆ, ಗೋಕಳ್ಳತನ ನಿಂತಿಲ್ಲ. ಸಚಿವನಾಗಿ ಈ ವಿಚಾರದಲ್ಲಿ ನನಗೂ...

ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ

ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ ಉಡುಪಿ, ಡಿ. 1 (ಸುದ್ದಿಕಿರಣ ವರದಿ): ತೀರ್ಥಹಳ್ಳಿ ತಾಲೂಕಿನ ಬಿಜ್ಜವಳ್ಳಿ ಬಳಿ ಅಕ್ರಮವಾಗಿ ಜಾನುವಾರು ಸಾಗಾಟ ತಡೆಯಲು ಯತ್ನಿಸಿದ ಸಹೋದರರ ಮೇಲೆ ಜಾನುವಾರು ಕಳ್ಳರು ವಾಹನ ಚಲಾಯಿಸಿದ ಪರಿಣಾಮ...
error: Content is protected !!