ಮಡಿಕೇರಿ: ಜಪಾನಿನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಭಾರತದ ಸೀನಿಯರ್ ಹಾಕಿ ತಂಡದ ಕೋಚ್ ಆಗಿ ಅಂಕಿತಾ ಸುರೇಶ ಪೂಜಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇಲ್ಲಿನ ಶುಂಠಿಕೊಪ್ಪ ಬಳಿಯ ಕಂಬಿಬಾಣೆ ಹೊನ್ನಂಪಾಡಿ ಸುರೇಶ್ ಅವರ ಪತ್ನಿ ಅಂಕಿತಾ ಅವರನ್ನೊಳಗೊಂಡ ಭಾರತದ ಮಹಿಳಾ ಹಾಕಿ ತಂಡ ಟೋಕಿಯೊಗೆ ಪಯಣ ಬೆಳೆಸಿದೆ.