Monday, August 15, 2022
Home ಕ್ರೀಡೆ ಚದುರಂಗದಾಟದಲ್ಲಿ ಸಾಧನೆ

ಚದುರಂಗದಾಟದಲ್ಲಿ ಸಾಧನೆ

ಸುದ್ದಿಕಿರಣ ವರದಿ
ಗುರುವಾರ, ಜನವರಿ 6, 2022

ಚದುರಂಗದಾಟದಲ್ಲಿ ಸಾಧನೆ
ಮಂಗಳೂರು: ಇಲ್ಲಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್) ವತಿಯಿಂದ ಕಾವೂರಿನ ಕೆಐಒಸಿಎಲ್ ಟೌನ್ ಶಿಪ್ ನಲ್ಲಿ ಎರಡು ದಿನಗಳ ಕಾಲ ನಡೆದ ಅಖಿಲ ಭಾರತ 4ನೇ ಮುಕ್ತ ಫೆಡೆರೇಟೆಡ್ ರ್ಯಾಪಿಡ್ ಚದುರಂಗ (ಚೆಸ್) ಪಂದ್ಯಾವಳಿಯಲ್ಲಿ ಉಡುಪಿ ನಿಟ್ಟೂರು ಮಹೇಶ್ ಪ. ಪೂ. ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ವಿದ್ಯಾರ್ಥಿ ಚಿನ್ಮಯ್, 1,200ಕ್ಕಿಂತ ಕೆಳಗಿನ ಫಿಡೆರೇಟಿಂಗ್ ವಿಭಾಗದ 9 ಸುತ್ತಿನಲ್ಲಿ ಆರೂವರೆ ಅಂಕದೊಂದಿಗೆ ಮೊದಲ ಸ್ಥಾನ ಹಾಗೂ ಮುಕ್ತ ವಿಭಾಗದಲ್ಲಿ 19ನೇ ಸ್ಥಾನ ಗಳಿಸಿದ್ದಾರೆ.

ಅವರು ಉಡುಪಿ ಮಹೇಶ್ ಕಾಲೇಜಿನ ಉಪನ್ಯಾಸಕಿ ಗೀತಾ ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಸುಬ್ರಹ್ಮಣ್ಯ ಜಿ. ಕುರ್ಯ ದಂಪತಿ ಪುತ್ರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!