Monday, July 4, 2022
Home ಕ್ರೀಡೆ ಭಾರತಕ್ಕೆ ಚಿನ್ನ ತಂದ ಛೋಪ್ರಾ

ಭಾರತಕ್ಕೆ ಚಿನ್ನ ತಂದ ಛೋಪ್ರಾ

ಭಾರತಕ್ಕೆ ಚಿನ್ನ ತಂದ ಛೋಪ್ರಾ

ಟೋಕಿಯೊ: ಶನಿವಾರ ನಡೆದ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಭಾರತದ ಜಾವೆಲಿನ್ ಆಟಗಾರ ನೀರಜ್ ಛೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ಆ ಮೂಲಕ ನೀರಜ್ ಈ ಬಾರಿಯ ಒಲಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ನೀರಜ್ ಛೋಪ್ರಾ ಅವರು ಜಾವಲಿನ್ ಥ್ರೋನಲ್ಲಿ 87.58 ಮೀಟರ್ ಎಸೆತದ ಮೂಲಕ ಚಿನ್ನದ ಪದಕ ಪಡೆದರು. ಈ ಮೊದಲು ಶೂಟರ್ ಅಭಿನವ್ ಬಿಂದ್ರಾ ಅವರು ಬೀಜಿಂಗ್ ಒಲಂಪಿಕ್ಸ್ 2008ರಲ್ಲಿ ಚಿನ್ನದ ಪದಕ

ಪಡೆದಿದ್ದರು. ಬಳಿಕ ಸ್ವರ್ಣ ಪದಕ ನೀರಜ್ ಛೋಪ್ರಾದ್ದಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ನೀರಜ್ ಛೋಪ್ರಾ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!