ತ್ರಿವರ್ಣ ನಾಟ್ಯ ಮಯೂರಿ ಕಲಾಕೃತಿ
ಮಣಿಪಾಲ: ಪರ್ಕಳ ಗ್ಯಾಟ್ಸ್ ನ ವಿದ್ಯಾರ್ಥಿಗಳಾದ ಸಾತ್ವಿಕ್ ಮತ್ತು ಸಾರ್ಥಕ್ ಅವಳಿ ಸಹೋದರರು ತಮ್ಮ ಬಿಡುವಿನ ವೇಳೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ತ್ರಿವರ್ಣ ರಂಜಿತ ನಾಟ್ಯ ಮಯೂರಿ ನರ್ತನ ಕಲಾಕೃತಿ ರಚಿಸಿದ್ದಾರೆ.
ಈ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.