Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಅಶ್ವತ್ಥದೆಲೆಯಲ್ಲಿ ಕೃಷ್ಣಾಪುರ ಶ್ರೀ

ಅಶ್ವತ್ಥದೆಲೆಯಲ್ಲಿ ಕೃಷ್ಣಾಪುರ ಶ್ರೀ

ಸುದ್ದಿಕಿರಣ ವರದಿ
ಸೋಮವಾರ, ಜನವರಿ 17

ಅಶ್ವತ್ಥದೆಲೆಯಲ್ಲಿ ಕೃಷ್ಣಾಪುರ ಶ್ರೀ
ಉಡುಪಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಎಕ್ಸ್ ಕ್ಲೂಸಿವ್ ರೆಕಾರ್ಡ್ ಗೆ ಸೇರ್ಪಡೆಗೊಂಡ ಯುವ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವತ್ಥ ಎಲೆಯಲ್ಲಿ ಭಾವಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಕಲಾಕೃತಿ ರಚಿಸಿದ್ದಾರೆ.

ಅತ್ಯಂತ ನಾಜೂಕಿನ ಈ ಕಲಾಕೃತಿ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!