Friday, January 28, 2022
Home ಮನರಂಜನೆ ಪಿತೃಯಜ್ಞವಿಧಿ ವರ್ಣನಮ್ ಕೃತಿ ಅನಾವರಣ

ಪಿತೃಯಜ್ಞವಿಧಿ ವರ್ಣನಮ್ ಕೃತಿ ಅನಾವರಣ

ಪಿತೃಯಜ್ಞವಿಧಿ ವರ್ಣನಮ್ ಕೃತಿ ಅನಾವರಣ
(ಸುದ್ದಿಕಿರಣ ವರದಿ)

ಉಡುಪಿ: ಸೂರ್ಯಪ್ರಕಾಶ ಎನ್. ರಾವ್ ಸಂಗ್ರಹಿಸಿ, ಮೂಲ್ಕಿ ಮಧ್ವ ಪ್ರಕಾಶನ ಪ್ರಕಟಿಸಿದ ಪಿತೃಯಜ್ಞವಿಧಿ ವರ್ಣನಮ್ ಕೃತಿಯನ್ನು ಭಾವಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಶತಾವಧಾನಿ ಉಡುಪಿ ಡಾ| ರಾಮನಾಥ ಆಚಾರ್ಯ, ರಾಮಚಂದ್ರ ಭಟ್ ತೋಕೂರು, ಸುಬ್ರಹ್ಮಣ್ಯ ಭಟ್ ತೋಕೂರು ಇದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!