Thursday, July 7, 2022
Home ಮನರಂಜನೆ ಕಟೀಲು ಮೇಳಗಳಿಗೂ ಕಾಲಮಿತಿ

ಕಟೀಲು ಮೇಳಗಳಿಗೂ ಕಾಲಮಿತಿ

ಕಟೀಲು ಮೇಳಗಳಿಗೂ ಕಾಲಮಿತಿ

ಕಟೀಲು : ಕೊರೊನಾ ರೂಪಾಂತರಿ ಓಮಿಕ್ರಾನ್ ನಿಯಂತ್ರಣ ಹಿನ್ನೆಲೆಯಲ್ಲಿ ಸರಕಾರದ ಸೂಚನೆಯಂತೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಎಲ್ಲ ಮೇಳಗಳ ಯಕ್ಷಗಾನ ಪ್ರದರ್ಶನವನ್ನು ‌ಕಾಲಮಿತಿಗೊಳಪಡಿಸಲು ನಿರ್ಧರಿಸಲಾಗಿದೆ.
ಡಿ 28ರಿಂದ ಜ. 7ರ ವರೆಗ ಯಕ್ಷಗಾನ ಪ್ರದರ್ಶನ ಅಪರಾಹ್ನ 3.30ರಿಂದ ರಾತ್ರಿ 9ರ ವರೆಗೆ ನಡೆಯಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಭಕ್ತಾದಿಗಳು ಹಾಗೂ ಕಟೀಲು ಮೇಳಗಳ ಎಲ್ಲಾ ಸೇವಾದಾರರು ಸಹಕರಿಸುವಂತೆ ಮೇಳದ ವ್ಯವಸ್ಥಾಪಕರು ವಿನಂತಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!