ಕೆ.ಆರ್.ಪೇಟೆ-ಕನ್ನಡ ರಾಜ್ಯೋತ್ಸವದ ಆಚರಣೆ

ಕೆ.ಆರ್.ಪೇಟೆ-ಕನ್ನಡ ರಾಜ್ಯೋತ್ಸವದ ಆಚರಣೆ

Posted  38 Views updated 11 days ago

ಕೆ.ಆರ್.ಪೇಟೆ

ಕೆ.ಆರ್.ಪೇಟೆ ತಾಲೋಕಿನ ಮುರುಕನಹಳ್ಳಿ ಗ್ರಾಮದಲ್ಲಿ ಕರುನಾಡು ಯುವಜನ ವೇದಿಕೆಯ ತಾಲೋಕು ಉಪಾಧ್ಯಕ್ಷರಾದ ಸುನೀಲ್ ಕುಮಾರ್ ರವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಜ್ಯೋತಿ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಿ ನಾಡಗೀತೆಗೆ ಗೌರವ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು, ಈ ಕಾರ್ಯಕ್ರಮ ಕುರಿತು ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ಕರುನಾಡು ಯುವಜನ ವೇದಿಕೆಯ ತಾಲೋಕು ಉಪಾಧ್ಯಕ್ಷರಾದ ಸುನೀಲ್ ಕುಮಾರ್ ರವರು ಗ್ರಾಮದ ಮುಖಂಡರು,ಕುಲ ಭಾಂದವರು, ಸ್ನೇಹಿತರೊಂದಿಗೆ ಗ್ರಾಮ ಮಟ್ಟದಲ್ಲಿ ಆಚರಣೆ ಮಾಡಿರುವ ಕೆಲಸ ಶ್ಲಾಘನೀಯ ವಿಷಯವಾಗಿದ್ದು ಮುಂದಿನ ವರ್ಷದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಗ್ರಾಮದ ಮುಖಂಡರು, ಗ್ರಾಮಸ್ಥರು ಕರುನಾಡು ಯುವಜನ ವೇದಿಕೆಯ ಜೊತೆಗೆ ಕೈಜೋಡಿಸಬೇಕು, ಯುವಕರು ಸಂಘಟನೆಯನ್ನು ಬಲಪಡಿಸಿ ಗ್ರಾಮಪಂಚಾಯಿತಿ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು- ಸದಸ್ಯರುಗಳ ಸಹಕಾರದಿಂದ ಗ್ರಾಮದಲ್ಲಿರುವ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸಲು ಶಕ್ತಿಯನ್ನು ಹೆಚ್ಚಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ. ರಾಜು, ತಾಲ್ಲೂಕು ಅಧ್ಯಕ್ಷರಾದ ಯುವರಾಜ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್‌ ಎನ್. ಕೆ, ತಾಲ್ಲೂಕು ಉಪಾಧ್ಯಕ್ಷರಾದ ಸುನೀಲ್ ಕುಮಾರ್,ಗ್ರಾ.‌ಪಂ ಮಾಜಿ ಸದಸ್ಯರಾದ ಮೃತ್ಯುಂಜಯ, ಗ್ರಾ.ಪಂ.ಹಾಲಿ ಸದಸ್ಯರಾದ ಪೂರ್ಣಿಮಾ ಆನಂದ್, ವೈರುಮುಡಿ ನಾಯಕ, ಸಿದ್ದರಾಜ್ ನಾಯಕ, ಶಶಿಕುಮಾರ್, ಮಂಜು, ಸುನೀಲ್ ಕುಮಾರ್, ಅಜಯ್‌ ಕುಮಾರ್, ದಿನೇಶ್, ದರ್ಶನ್, ಸಚ್ಚಿನ್, ಪ್ರವೀಣ್, ಭರತ್, ಮಂಜು, ಮನು, ಜಗದೀಶ್, ಅಭಿಷೇಕ್, ಅನಿಲ್, ಯೋಗ ನಾಯಕ  ಸೇರಿದಂತೆ ಗ್ರಾಮದ, ಮುಖಂಡರು ಭಾಗವಹಿಸಿದ್ದರು.

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಕೆ.ಆರ್.ಪೇಟೆ-ಕನ್ನಡ ರಾಜ್ಯೋತ್ಸವದ ಆಚರಣೆ
  • admin