ಉಡುಪಿ: ಇಲ್ಲಿನ ರಥಬೀದಿಯ ಅದಮಾರು ಮಠದ ಗೋಶಾಲೆಯ ಗೋವುಗಳಿಗೆ ದೀಪಾವಳಿ ಬಲಿ ಪಾಡ್ಯದಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಗೋಗ್ರಾಸ ನೀಡಿ ಗೋಪೂಜೆ ನಡೆಸಿದರು.
ಮಠದ ವ್ಯವಸ್ಥಾಪಕ ರಾಘವೇಂದ್ರ ಭಟ್, ವಿದ್ವಾಂಸ ವಂಶಿಕೃಷ್ಣ ಆಚಾರ್ಯ, ಮಠದ ಜನಾರ್ದನ ಕೊಟ್ಟಾರಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...