Sunday, July 3, 2022
Home ಕ್ರೀಡೆ ಉತ್ತಮ‌ ಅಥ್ಲೀಟ್ ಪ್ರಶಸ್ತಿ

ಉತ್ತಮ‌ ಅಥ್ಲೀಟ್ ಪ್ರಶಸ್ತಿ

ಸುದ್ದಿಕಿರಣ ವರದಿ
ಬುಧವಾರ, ಜೂನ್ 8

ಉತ್ತಮ‌ ಅಥ್ಲೀಟ್ ಪ್ರಶಸ್ತಿ
ಉಡುಪಿ: ಈಚೆಗೆ ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯ ಮಿನಿ ಒಲಂಪಿಕ್ಸ್ ಬಾಲಕರ ವಿಭಾಗದಲ್ಲಿ ಡಿಸ್ಕಸ್ ಥ್ರೋ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಅನುರಾಗ್ ಜಿ. ಪ್ರಥಮ ಸ್ಥಾನ ಪಡೆದು, ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಉತ್ತಮ ಅಥ್ಲೀಟ್ ಪ್ರಶಸ್ತಿ ಪಡೆದಿದ್ದಾರೆ.

ಅವರು ಉಡುಪಿ ಜಿಲ್ಲಾಸ್ಪತ್ರೆ ನರ್ಸಿಂಗ್ ಅಧಿಕಾರಿ ರಮಣಿ ಮತ್ತು ಕಾರ್ಕಳ ಬಿ.ಎಸ್.ಎನ್. ಎಲ್. ಸಿಬ್ಬಂದಿ ಗುರುರಾಜ್ ದಂಪತಿ ಪುತ್ರ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!