Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಋರ್ಷ್ಯಚ ವಿಚಾರ ಸಂಕಿರಣ

ಋರ್ಷ್ಯಚ ವಿಚಾರ ಸಂಕಿರಣ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19

ಋರ್ಷ್ಯಚ ವಿಚಾರ ಸಂಕಿರಣ
ಮಣಿಪಾಲ: ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲಿ ಋರ್ಷ್ಯಚ ವಿಚಾರ ಸಂಕಿರಣ ಆಯೋಜಿಸಲಾಯಿತು.

ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ. ಗುರುರಾಜ್ ತಂತ್ರಿ, ಸ್ನಾತಕ ಪೂರ್ವ ವಿಭಾಗ ಮುಖ್ಯಸ್ಥ ಡಾ. ರಮೇಶ್ ಜಿ., ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಶ್ರೀಪತಿ ಆಚಾರ್ಯ, ರೋಗ ನಿಧಾನ ವಿಭಾಗ ಮುಖ್ಯಸ್ಥ ಡಾ. ರವಿಶಂಕರ್ ಶೆಣೈ ಹಾಗೂ ಸಂಪನ್ಮೂಲವ್ಯಕ್ತಿ ಡಾ. ಪ್ರೊ. ರಾಘವೇಂದ್ರ ಎಲ್. ಇದ್ದರು.

ಸಂಶೋಧನ ವಿಧಾನ ಬಗ್ಗೆ ಪ್ರೊ. ರಾಘವೇಂದ್ರ ಎಲ್. ಮತ್ತು ಅಂಕಿಅಂಶಗಳ ಬಗ್ಗೆ ಡಾ. ಆಶಾ ಕಾಮತ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಹಾಯಕ ಪ್ರಾಧ್ಯಾಪಿಕೆ ಡಾ. ಮಾಧವಿ ಸ್ವಾಗತಿಸಿ, ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!