ಸುದ್ದಿಕಿರಣ ವರದಿ
ಭಾನುವಾರ, ಜೂನ್ 12
ಛಾಯಾಚಿತ್ರ ಗೌರವ ಪ್ರಶಸ್ತಿ
ಉಡುಪಿ: ಕ್ಲಿಕ್ಕೂ ಕಾಸ್ಮೋಸ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಉಡುಪಿಯ ಛಾಯಾಗ್ರಾಹಕ ಪ್ರವೀಣ್ ಕೊರೆಯ ಅವರಿಗೆ ಮೆರಿಟ್ ಅವಾರ್ಡ್ ಪ್ರಾಪ್ತಿಯಾಗಿದೆ.
ಪ್ರವೀಣ್ ಕೊರೆಯ ಅವರ ಒಂದು ಫೋಟೋಗೆ ಮೆರಿಟ್ ಅವಾರ್ಡ್ ಹಾಗೂ 5 ಫೋಟೊಗಳು ಸ್ವೀಕೃತಿಯಾಗಿದೆ.
ಉತ್ತಮ ಛಾಯಾಗ್ರಾಹಕರಾಗಿರುವ ಪ್ರವೀಣ್, ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಿವಿಧ ಸಂಘಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ಅವರು, ಪ್ರಸ್ತುತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ