Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಛಾಯಾಚಿತ್ರ ಮೂಲಕ ಜಾಗೃತಿ ಕಾರ್ಯಕ್ರಮ

ಛಾಯಾಚಿತ್ರ ಮೂಲಕ ಜಾಗೃತಿ ಕಾರ್ಯಕ್ರಮ

ಛಾಯಾಚಿತ್ರ ಮೂಲಕ‌ ಜಾಗೃತಿ ಕಾರ್ಯಕ್ರಮ

(ಸುದ್ದಿಕಿರಣ ವರದಿ)
ಮಣಿಪಾಲ: ರೇಡಿಯೋ ಮಣಿಪಾಲ್ 90.4 Mhz ಸಮುದಾಯ ಬನುಲಿಯಲ್ಲಿ ಪ್ರಸಾರವಾಗುವ ದೇಸಿ ಸೊಗಡು ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಪ್ರಾಯೋಜಿಸುವ ಶುದ್ಧ ಜಲ, ಸ್ವಚ್ಛ ನೆಲ ಆರೋಗ್ಯವಾಗಿರಲಿ ಜೀವಸಂಕುಲ ಸರಣಿ ಕಾರ್ಯಕ್ರಮದಲ್ಲಿ ಛಾಯಾಚಿತ್ರಗಳ ಮೂಲಕ ಜಾಗೃತಿಯಲ್ಲಿ ಛಾಯಾಗ್ರಾಹಕರ ಪಾತ್ರ ಕುರಿತು ಬುಧವಾರ ಛಾಯಾಚಿತ್ರ ಕಲಾವಿದರಾದ ಆಸ್ಟ್ರೋ ಮೋಹನ್, ಸತೀಶ್ ಇರಾ ಮತ್ತು ಜನಾರ್ದನ ಕೊಡವೂರು ಮಾತನಾಡಿದರು‌.
ನುಡಿಚಿತ್ರ‌ ಆ. 26ರ ಮಧ್ಯಾಹ್ನ 1 ಗಂಟೆಗರ ಮರುಪ್ರಸಾರ ಮಾಡಲಾಗುವುದು ಎಂದು
ರೇಡಿಯೋ ಮಣಿಪಾಲ್ ಕಾರ್ಯಕ್ರಮ ನಿರ್ವಾಹಕಿ ರಶ್ಮಿ ಅಮ್ಮೆಂಬಳ ಪ್ರಟಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!