Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ `ಮಿಸ್ ಇಂಡಿಯಾ' ಸಿನಿ ಶೆಟ್ಟಿ ಹುಟ್ಟೂರಿಗೆ

`ಮಿಸ್ ಇಂಡಿಯಾ’ ಸಿನಿ ಶೆಟ್ಟಿ ಹುಟ್ಟೂರಿಗೆ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಮಿಸ್ ಇಂಡಿಯಾ ಸಿನಿ ಶೆಟ್ಟಿ ಹುಟ್ಟೂರಿಗೆ
ಕಾಪು: ಈ ಬಾರಿಯ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆ ಸಿನಿ ಶೆಟ್ಟಿ ಹುಟ್ಟೂರಾದ ಇಲ್ಲಿಗೆ ಸಮೀಪದ ಮುಡುಂಬು ಮನೆಗೆ ಜುಲೈ 19ರಂದು ಆಗಮಿಸುವರು.

ಅಂದು ಸಂಜೆ 5.30ಕ್ಕೆ ಬೆಳ್ಳಂಪಳ್ಳಿ ಶ್ರೀ ಭೂತರಾಜ ದೇವಸ್ಥಾನಕ್ಕೆ ಭೇಟಿ ನೀಡುವರು.

ಮುಂಬರುವ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಜಯ ಗಳಿಸಲು ಶ್ರೀದೇವರಲ್ಲಿ ಪ್ರಾರ್ಥನೆ ಮತ್ತು ವಿಶೇಷ ಪೂಜೆ ಆಯೋಜಿಸಲಾಗಿದೆ ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ಹಾಗೂ ಸದಸ್ಯರಾದ ಶುಭಕರ ಬಳ್ಳಾಲ್ ಮತ್ತು ಸುರೇಶ್ ಬಳ್ಳಾಲ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!