Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಜೂ. 21:ಪಡುಬಿದ್ರಿ ಬೀಚ್ ನಲ್ಲಿ ಯೋಗ

ಜೂ. 21:ಪಡುಬಿದ್ರಿ ಬೀಚ್ ನಲ್ಲಿ ಯೋಗ

ಸುದ್ದಿಕಿರಣ ವರದಿ
ಗುರುವಾರ, ಜೂನ್ 16

ಜೂ. 21:ಪಡುಬಿದ್ರಿ ಬೀಚ್ ನಲ್ಲಿ ಯೋಗ
ಉಡುಪಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. 21ರಂದು ಪಡುಬಿದ್ರಿ ಬ್ಲ್ಯೂ ಫ್ಲ್ಯಾಗ್ ಬೀಚ್ ನಲ್ಲಿ ಎನ್.ಸಿ.ಸಿ ಕೆಡೆಟ್ ಗಳಿಂದ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ 8ರಿಂದ ಸುಮಾರು 2 ಗಂಟೆ ಕಾಲ ಎನ್.ಸಿ.ಸಿ. ಕೆಡೆಟ್ ಗಳು ಯೋಗ ಪ್ರದರ್ಶನ ನೀಡುವರು. ಸುಮಾರು 800 ಮಂದಿ ಎನ್.ಸಿ.ಸಿ. ಯೋಗಪಟುಗಳು ಭಾಗವಹಿಸುವರು ಎಂದು ಎನ್.ಸಿ.ಸಿ. ಕಮಾಂಡಿಂಗ್ ಆಫೀಸರ್ ಕಾರ್ತಿಕ್ ದಾಸ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!