ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ (ಜಿ.ಎಸ್.ಬಿ.)ದ ಮಠಗಳಲ್ಲೊಂದಾದ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧಿರಾಜ ಶ್ರೀಪಾದವಡೇರ ಸ್ವಾಮೀಜಿ ಸೋಮವಾರ ಅಸುನೀಗಿದರು.
ಗೋವಾದ ಪರ್ತಗಾಳಿ ಮಠದಲ್ಲಿ ಹೃದಯಸ್ತಂಭನದಿಂದ ಅವರು ಇಹಲೋಹ ತ್ಯಜಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...