ಪುತ್ತಿಗೆ ಮಠಕ್ಕೆ ಸಂಸದ ತೇಜಸ್ವಿ ಭೇಟಿ
ಉಡುಪಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು ಉಡುಪಿಯ ಪಾಡಿಗಾರಿನ ಶ್ರೀ ಪುತ್ತಿಗೆ ಮಠಕ್ಕೆ ಆಗಮಿಸಿ ಪುತ್ತಿಗೆ ಶ್ರೀ ಪಾದರ ಆಶೀರ್ವಾದವನ್ನು ಪಡೆದರು. 

ಅಲ್ಲಿನ ವಿದ್ಯಾಪೀಠದ ಕಾರ್ಯಕ್ರಮ ವನ್ನೂ ಶ್ರೀಪಾದರ ಹಮ್ಮಿ ಕೊಂಡಿರುವ ಕೊಟಿ ಗೀತ ಲೇಖನ ಯಜ್ಞದ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
