Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಪ್ರವೀಣ್ ಹಂತಕರ ಶೀಘ್ರ ಬಂಧನ

ಪ್ರವೀಣ್ ಹಂತಕರ ಶೀಘ್ರ ಬಂಧನ

ಸುದ್ದಿಕಿರಣ ವರದಿ
ಬುಧವಾರ, ಜುಲೈ 27

ಪ್ರವೀಣ್ ಹಂತಕರ ಶೀಘ್ರ ಬಂಧನ
ಬೆಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹಂತಕರನ್ನು ಶೀಘ್ರ ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದ್ವೇಷ, ಕೊಲೆಯ ಹಂತಕ್ಕೆ ತಲುಪಬಾರದು, ನೆಟ್ಟಾರ್ ಹತ್ಯೆ ಅತ್ಯಂತ ನೋವು ತಂದಿದೆ ಎಂದರು.

ಕರಾವಳಿಯಲ್ಲಿ ಹಿಂದೆಯೂ ಇಂಥ ಕೃತ್ಯಗಳು ನಡೆಯುತ್ತಿತ್ತಾದರೂ ಇತ್ತೀಚೆಗೆ  ನಡೆದಿರಲಿಲ್ಲ. ಅವುಗಳಿಗೆ ಕಡಿವಾಣ ಹಾಕಲಾಗುವುದು ಎಂದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!