Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರ ಆಯ್ಕೆ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರ ಆಯ್ಕೆ

ಉಡುಪಿ, ನ. 11

ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸುಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಮನಾಥ ಶೆಟ್ಟಿ ಶಾನಾಡಿ ಕೆದೂರು ಆಯ್ಕೆಯಾಗಿದ್ದಾರೆ.

 

ನಿರ್ದೇಶಕರಾಗಿ ಸುಬ್ಬ ಬಿಲ್ಲವ ಹೆಮ್ಮಾಡಿ, ಆಸ್ತಿಕ ಶಾಸ್ತ್ರಿ ಗುಂಡ್ಮಿ ಸಾಸ್ತಾನ, ಕೆ. ಸನ್ಮತ್ ಹೆಗ್ಡೆ ಹಾರ್ದಳ್ಳಿ ಮಂಡಳ್ಳಿ, ಹೇಮಲತಾ ಯು. ಶೆಟ್ಟಿ ಶಾನಾಡಿ ಕೆದೂರು, ವಸಂತಿ ಆರ್. ಶೆಟ್ಟಿ ಕಚ್ಚೂರು ಹೆಬ್ರಿ, ರತ್ನಾಕರ ಬಿ. ಗಾಣಿಗ ಬಳ್ಕೂರು, ಸಂತೋಷಕುಮಾರ್ ಶೆಟ್ಟಿ ಬಲಾಡಿ, ಗೀತಾ ಶಂಭು ಪೂಜಾರಿ ಆಯ್ಕೆಯಾಗಿದ್ದಾರೆ.

ಸಹಾಯಕ ಆಯುಕ್ತ ರಾಜು ಚುನಾವಣಾಧಿಕಾರಿಯಾಗಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!