Friday, January 28, 2022
Home ಸಮಾಚಾರ ಸಂಘಸಂಗತಿ ರಂಗಭೂಮಿ ಅಧ್ಯಕ್ಷರಾಗಿ ಡಾ| ತಲ್ಲೂರು ಪುನರಾಯ್ಕೆ

ರಂಗಭೂಮಿ ಅಧ್ಯಕ್ಷರಾಗಿ ಡಾ| ತಲ್ಲೂರು ಪುನರಾಯ್ಕೆ

ರಂಗಭೂಮಿ ಅಧ್ಯಕ್ಷರಾಗಿ ಡಾ| ತಲ್ಲೂರು ಪುನರಾಯ್ಕೆ

ಸಂ.ಕ. ಸಮಾಚಾರ, ಉಡುಪಿ

ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆ ರಂಗಭೂಮಿ ಉಡುಪಿಯ 56ನೇ ವಾರ್ಷಿಕ ಮಹಾಸಭೆ ಈಚೆಗೆ ನಡೆಯಿತು.
2021- 22ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.

ಇತರ ಪದಾಧಿಕಾರಿಗಳಾಗಿ ಮಾರ್ಗದರ್ಶಕ- ಡಾ. ಎಚ್. ಶಾಂತಾರಾಮ್, ಉಪಾಧ್ಯಕ್ಷರು- ನಂದಕುಮಾರ್ ಎಂ. ಮತ್ತು ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ- ಪ್ರದೀಪಚಂದ್ರ ಕುತ್ಪಾಡಿ,
ಜೊತೆ ಕಾರ್ಯದರ್ಶಿಗಳು- ಮೇಟಿ ಮುದಿಯಪ್ಪ ಮತ್ತು ಶ್ರೀಪಾದ ಹೆಗಡೆ
ಕೋಶಾಧಿರಿ- ಭೋಜ ಯು.

ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೆ. ಗೋಪಾಲ್, ಪೂರ್ಣಿಮಾ ಸುರೇಶ್, ಈಶ್ವರ ಶೆಟ್ಟಿ ಚಿಟ್ಪಾಡಿ, ಕುತ್ಪಾಡಿ ವಿಠಲ ಗಾಣಿಗ, ಭುವನಪ್ರಸಾದ್ ಹೆಗ್ಡೆ, ರವೀಂದ್ರ ಕೆ. ಶೆಟ್ಟಿ, ಕಡೆಕಾರು, ವಿದ್ಯಾವಂತ ಆಚಾರ್ಯ, ಆನಂದ ಮೇಲಾಂಟ, ಅಮಿತಾಂಜಲಿ ಕಿರಣ್, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಕೋಟ್ಯಾನ್ ಮತ್ತು ವಿಷ್ಣುಮೂರ್ತಿ ಪ್ರಭು.

ಗೌರವ ಸಲಹಾ ಸಮಿತಿ ಸದಸ್ಯರಾಗಿ ಯು. ದಾಮೋದರ್, ಶ್ರೀನಿವಾಸ ಎಸ್. ಶೆಟ್ಟಿಗಾರ್, ಯು. ವಿಶ್ವನಾಥ ಶೆಣೈ, ಎನ್. ರಾಜಗೋಪಾಲ್ ಬಲ್ಲಾಳ್ ಮತ್ತು ಲಕ್ಷ್ಮೀನಾರಾಯಣ ಭಟ್

ವಿಶೇಷ ಆಹ್ವಾನಿತರು- ಡಾ| ಮಾಧವಿ ಎಸ್. ಭಂಡಾರಿ, ಎಚ್. ಜಯಪ್ರಕಾಶ ಕೆದ್ಲಾಯ, ವಿ. ಜಿ. ಶೆಟ್ಟಿ, ತೆಳ್ಳಾರು ರವೀಂದ್ರ ಪೂಜಾರಿ, ಬೆಳಗೋಡು ರಮೇಶ್ ಭಟ್, ವಿವೇಕಾನಂದ ಎನ್, ಜಯಕರ ಮಣಿಪಾಲ, ಹರೀಶ್ ಕಲ್ಮಾಡಿ, ಶ್ರೀನಿವಾಸ ಆಚಾರ್ಯ ಮತ್ತು ಸಂದೀಪ್ ಕುಮಾರ್

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!