Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ರನ್ನರ್ ಅಪ್ ಆಯ್ಕೆ

ರನ್ನರ್ ಅಪ್ ಆಯ್ಕೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 9

ರನ್ನರ್ ಅಪ್ ಆಯ್ಕೆ
ಉಡುಪಿ: ನವದೆಹಲಿ ಜಿ.ಐ.ಇ ಪ್ರೊಡಕ್ಷನ್ಸ್ ನವರು ಆಗ್ರಾದಲ್ಲಿ ನಡೆಸಿದ ಗ್ಲೋಬಲ್ ಮಿಸ್ಟರ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲನೇ ರನ್ನರ್ ಅಪ್ ಆಗಿ ಓಂಕಾರ್ ಜೆ. ಭಂಡಾರಿ ಆಯ್ಕೆಯಾಗಿದ್ದಾರೆ.

ಅವರು ಮಣಿಪಾಲ ಡಿ.ಓ.ಸಿ ಕಾಲೇಜಿನ 2ನೇ ವರ್ಷದ ಬಿ.ಕಾಂ ವಿದ್ಯಾರ್ಥಿ. ಕ್ಯಾಂಪ್ಕೊ ಸೀನಿಯರ್ ಮ್ಯಾನೇಜರ್ ಜಯ ಭಂಡಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಾಯಕ ನಿರ್ದೇಶಕಿ ಪೂರ್ಣಿಮ ದಂಪತಿ ಪುತ್ರ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!