ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ 1 ಲಕ್ಷ 21 ಸಾವಿರ ರೂ. ದೇಣಿಗೆಯನ್ನು ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘಚಾಲಕ ನಾರಾಯಣ ಶೆಣೈ ಅವರಿಗೆ ಹಸ್ತಾಂತರಿಸಿದರು.
ನಗರ ಸಂಘಚಾಲಕ ರಾಮಚಂದ್ರ ಸನಿಲ್, ಉಡುಪಿ ನಗರ ಸಂಪರ್ಕ ಪ್ರಮುಖ್ ಶರತ್ ಮಲ್ಪೆ, ಸುಭಾಷಿತ್ ಇದ್ದರು