Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ವಿಧಾನ ಪರಿಷತ್ ಸಭಾನಾಯಕನಾಗಿ ಸಚಿವ ಕೋಟ ನಿಯುಕ್ತಿ

ವಿಧಾನ ಪರಿಷತ್ ಸಭಾನಾಯಕನಾಗಿ ಸಚಿವ ಕೋಟ ನಿಯುಕ್ತಿ

ವಿಧಾನ ಪರಿಷತ್ ಸಭಾನಾಯಕನಾಗಿ ಸಚಿವ ಕೋಟ ನಿಯುಕ್ತಿ

(ಸುದ್ದಿಕಿರಣ ವರದಿ)
ಬೆಂಗಳೂರು: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸಭಾ ನಾಯಕನಾಗಿ ನಿಯುಕ್ತಿಗೊಂಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಕೋಟ ಅವರನ್ನು ನಿಯೋಜಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!