Saturday, July 2, 2022

ವಿಶ್ವ ಯೋಗ ದಿನ

ಉಡುಪಿ: ರೋಟರಿ ಉಡುಪಿ, ಶ್ರೀಕೃಷ್ಣ ರೋಟರಾಕ್ಟ್ ಇಂಟರಾಕ್ಟ್ ಶ್ರೀಕೃಷ್ಣ ಬಾಲನಿಕೇತನ ಮತ್ತು ಚೈಲ್ಡ್ ಲೈನ್ ಉಡುಪಿ ಸಂಯುಕ್ತಾಶ್ರಯದಲ್ಲಿ ವಿಶ್ವ ಯೋಗ ದಿನವನ್ನು ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದಲ್ಲಿ ಆಚರಿಸಲಾಯಿತು.

ಯೋಗ ಗುರು ಸಂಧ್ಯಾ ಕಾಮತ್ ವಿವಿಧ ಆಸನಗಳು ಮತ್ತು ಸೂರ್ಯ ನಮಸ್ಕಾರವನ್ನು ವಿವರಣೆ ಸಹಿತ ಮಾಡಿಸಿದರು.

ರೋಟರಿ ಉಡುಪಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಯೋಗ ಗುರುಗಳನ್ನು ಸನ್ಮಾನಿಸಿದರು.
ರೋಟರಿ ಕಾರ್ಯದರ್ಶಿ ದೀಪಾ ಭಂಡಾರಿ, ರೋಟರಾಕ್ಟ್ ಅಧ್ಯಕ್ಷೆ ಶೃತಿ ಶೆಣೈ, ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ದಿನೇಶ್ ಭಂಡಾರಿ, ಗುರುರಾಜ ಭಟ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!