Wednesday, August 10, 2022
Home ಅಧ್ಯಾತ್ಮ ಸಂಭ್ರಮದ ನೇಮೋತ್ಸವ

ಸಂಭ್ರಮದ ನೇಮೋತ್ಸವ

ಸುದ್ದಿಕಿರಣ ವರದಿ
ಗುರುವಾರ, ಜೂನ್ 9

ಸಂಭ್ರಮದ ನೇಮೋತ್ಸವ
ಉಡುಪಿ: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಕ್ಷೇತ್ರದ ಪಿಲಿಚಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಅದಕ್ಕೂ ಪೂರ್ವದಲ್ಲಿ ಪಿಲಿಚಂಡಿ ಹಾಗೂ ಪರಿವಾರ ದೈವಗಳ ಬಾಳು ಭಂಡಾರ ಹೊರಟು ಕ್ಷೇತ್ರ ಪ್ರವೇಶಿಸಿತು.
ಪಿಲಿಚಂಡಿ ದೈವದ ಸುಂದರ ಮುಖವಾಡ ಭಕ್ತಾದಿಗಳನ್ನು ಆಕರ್ಷಿತು.

ಮೈಸೂರಿನಿಂದ ತರಿಸಲಾದ 20 ಅಡಿ ಉದ್ದದ ದುರ್ಗಾಮಾತೆಯ ವಿದ್ಯುದ್ದೀಪಗಳಿಂದ ಅಲಂಕೃತವಾದ ವಿಶೇಷ ಚಿತ್ರಣ, ಕಡಿಯಾಳಿ ಬ್ರಹ್ಮಕಲಶೋತ್ಸವದ ಆಕರ್ಷಣೆಗಳಲ್ಲೊಂದಾಗಿ ಪರಿಣಮಿಸಲ್ಪಟ್ಟಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!