Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ಮಾರ್ಟ್ ಮ್ಯಾಜಿಕ್ ಕೋರ್ಸ್

ಸ್ಮಾರ್ಟ್ ಮ್ಯಾಜಿಕ್ ಕೋರ್ಸ್

ಮಂಗಳೂರು: ಜಾದೂ ಕಲಿಯಲು ಬಯಸುವ ಮಕ್ಕಳಿಗೆ ಅಪೂರ್ವ ಅವಕಾಶ ತೆರೆದುಕೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ `ವಿಸ್ಮಯ’ ಕುದ್ರೋಳಿ ಗಣೇಶ್ ಅವರು ಖುದ್ದಾಗಿ ಜಾದೂ ಶಿಕ್ಷಣ ನೀಡಲಿದ್ದಾರೆ.

8ರಿಂದ 15 ವರ್ಷ ವಯೋಮಾನದ ಮಕ್ಕಳು ಆನ್ ಲೈನ್ ಮೂಲಕ ಜಾದೂ ಶಿಕ್ಷಣ ಪಡೆಯಬಹುದು. ಈ ತಿಂಗಳ 18, 19 ಮತ್ತು 20ರಂದು ಪ್ರತಿದಿನ ಸಂಜೆ 6ರಿಂದ 7.30ರ ವರೆಗೆ ತರಗತಿಗಳಿವೆ. ಶಿಬಿರಾರ್ಥಿಗಳಿಗೆ ಜಾದೂ ಪರಿಕರಗಳನ್ನು ಒದಗಿಸಲಾಗುತ್ತದೆ.

ಆಸಕ್ತರು ವಾಟ್ಸಪ್ ಸಂಖ್ಯೆ +91 7619655060 ಅಥವಾ ದೂರವಾಣಿ +91 9740943142ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕುದ್ರೋಳಿ ಗಣೇಶ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!