Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ: ಉಪನ್ಯಾಸ

ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ: ಉಪನ್ಯಾಸ

ಸ್ವಚ್ಛತೆಯಲ್ಲಿ ಮಹಿಳೆಯರ ಪಾತ್ರ: ಉಪನ್ಯಾಸ

(ಸುದ್ದಿಕಿರಣ ವರದಿ)
ಮಣಿಪಾಲ: ರೇಡಿಯೋ ಮಣಿಪಾಲ್ 90.4 Mhz ಸಮುದಾಯ ಬಾನುಲಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಪ್ರಾಯೋಜಕತ್ವದೊಂದಿಗೆ ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ ಸರಣಿ ಕಾರ್ಯಕ್ರಮದಲ್ಲಿ ಆ. 26ರಂದು ಮದರ್ ಥೆರೆಸಾ ಜನ್ಮದಿನ ಮತ್ತು ಮಹಿಳಾ ಸಮಾನತೆ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆ ಆಯುರ್ವೇದ ವೈದ್ಯೆ ಡಾ. ಮಾನಸ ಶ್ರೀರಾಮ್ ಮಾತನಾಡುವರು.

ನುಡಿಚಿತ್ರ‌ ಆ. 27ರ ಮಧ್ಯಾಹ್ನ 1 ಗಂಟೆಗೆ ಮರುಪ್ರಸಾರ ಮಾಡಲಾಗುವುದು.

ಉಡುಪಿ ಜಿ.ಪಂ. ಸಹಯೋಗ ನೀಡಲಿದೆ ಎಂದು
ರೇಡಿಯೋ ಮಣಿಪಾಲ್ ಕಾರ್ಯಕ್ರಮ ನಿರ್ವಾಹಕಿ ರಶ್ಮಿ ಅಮ್ಮೆಂಬಳ ಪ್ರಟಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!