Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಹಳುವಳ್ಳಿ ಗಂಗಮ್ಮ ನಿಧನ

ಹಳುವಳ್ಳಿ ಗಂಗಮ್ಮ ನಿಧನ

ಸುದ್ದಿಕಿರಣ ವರದಿ
ಶನಿವಾರ, ಮೇ 14

ಹಳುವಳ್ಳಿ ಗಂಗಮ್ಮ ನಿಧನ
ಚಿಕ್ಕಮಗಳೂರು: ಜಿಲ್ಲೆಯ ಹಳುವಳ್ಳಿ ಕೃಷ್ಣಯ್ಯ ಪತ್ನಿ ಗಂಗಮ್ಮ (97) ಅಲ್ಪಕಾಲದ ಅಸೌಖ್ಯದಿಂದ ಹಳುವಳ್ಳಿಯ ಸ್ವಗೃಹದಲ್ಲಿ ನಿಧನರಾದರು.

ಮೃತರು ಕಟೀಲು ಮೇಳದ ಪ್ರಸಿದ್ಧ ಸ್ತ್ರೀವೇಷಧಾರಿಯಾಗಿದ್ದ ಹಳುವಳ್ಳಿ ಗಣೇಶ ಭಟ್ ಸಹಿತ 5 ಜನ ಗಂಡು ಮಕ್ಕಳು ಹಾಗೂ 3 ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!