Thursday, December 2, 2021
Home ಸಮಾಚಾರ ಜಿಲ್ಲಾ ಸುದ್ದಿ ಹೊರೆ ಕಾಣಿಕೆ ಸಮರ್ಪಣೆ

ಹೊರೆ ಕಾಣಿಕೆ ಸಮರ್ಪಣೆ

ಹೊರೆ ಕಾಣಿಕೆ ಸಮರ್ಪಣೆ

ಉಡುಪಿ, ನ. 25 (ಸುದ್ದಿಕಿರಣ ವರದಿ): ಇಲ್ಲಿನ ಶ್ರೀಕೃಷ್ಣಮಠಕ್ಕೆ ಉಜ್ವಲ್ ಡೆವಲಪರ್ಸ್ ಮಾಲಕ, ಕೊಡುಗೈ ದಾನಿ, ಉದ್ಯಮಿ ಪುರೋಷೋತ್ತಮ ಶೆಟ್ಟಿ ಅನ್ನದಾನಕ್ಕಾಗಿ ಗುರುವಾರ ಹೊರೆಕಾಣಿಕೆಯಾಗಿ ಅಕ್ಕಿ, ಬೆಲ್ಲ, ಕಾಯಿ ಸಮರ್ಪಿಸಿದರು.

ಬಳಿಕ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಗೋವಿಂದರಾಜ್, ಶ್ರೀಕೃಷ್ಣ ಸೇವಾ ಬಳಗದ ಪ್ರದೀಪ ರಾವ್, ಮಠದ ಪಿ.ಆರ್.ಓ. ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!