Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಹೊಸಬೆಳಕು ಅನಾಥಾಶ್ರಮಕ್ಕೆ ನೆರವು

ಹೊಸಬೆಳಕು ಅನಾಥಾಶ್ರಮಕ್ಕೆ ನೆರವು

ಬ್ರಹ್ಮಾವರ: ಇಲ್ಲಿನ ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ವತಿಯಿಂದ ಮಣಿಪಾಲ ಸರಳೇಬೆಟ್ಟು ಹೊಸಬೆಳಕು ಅನಾಥಾಶ್ರಮಕ್ಕೆ ಆರ್ಥಿಕ ಸಹಾಯ ಮಾಡಲಾಯಿತು.

ಶ್ರೀಮಠದ ಮೇಲ್ವಿಚಾರಕ ಮಂಜುನಾಥ ಭಟ್ ಆಶ್ರಮದ ಸಂಚಾಲಕ ವಿನಯಚಂದ್ರ ಅವರಿಗೆ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟಿ ತನುಲಾ ತರುಣ್ ಹಾಗೂ ಆಶ್ರಮದ ನಿವಾಸಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!