Thursday, July 7, 2022
Home ಸಮಾಚಾರ ಸಂಘಸಂಗತಿ ಔಷಧಿ ಹಸ್ತಾಂತರ

ಔಷಧಿ ಹಸ್ತಾಂತರ

ಉಡುಪಿ: ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಲೆವೂರು ಗುಡ್ಡೆಅಂಗಡಿ ಪರಿಸರದ ಆಶಾ ಕಾರ್ಯಕರ್ತೆ ಶ್ಯಾಮಲಾ ಶೆಟ್ಟಿಗಾರ್ ಅವರಿಗೆ ಪಲ್ಸ್ ಆಕ್ಸಿ ಮೀಟರ್ ಮತ್ತು ಕೋವಿಡ್ ಸಂಬಂಧಿತ ಔಷಧಿ ಹಸ್ತಾಂತರಿಸಲಾಯಿತು.

ಸಮಿತಿ ಅಧ್ಯಕ್ಷ ಅಧ್ಯಕ್ಷ ಸಂತೋಷ್ ಪೂಜಾರಿ ಹಸ್ತಾಂತರಿಸಿದರು.

ಸಮಿತಿ ಕಾರ್ಯದರ್ಶಿ ಉಲ್ಲಾಸ್ ಪೂಜಾರಿ, ಸದಸ್ಯ ಜಲ್ಲೇಶ್ ಶೆಟ್ಟಿ ಮತ್ತು ಪಂಚಾಯತ್ ಸದಸ್ಯ ಶಬರೀಶ್ ಸುವರ್ಣ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!