Saturday, July 2, 2022
Home ಸಮಾಚಾರ ಸಂಘಸಂಗತಿ ಕಳೆ ಕಿತ್ತ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು

ಕಳೆ ಕಿತ್ತ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು

ಉಡುಪಿ: ಕಡೆಕಾರ್ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಗ್ರಾಮದಲ್ಲಿ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಹಡಿಲು ಗದ್ದೆಗಳಲ್ಲಿ ಕೃಷಿ ಮಾಡಲಾಗಿದ್ದು, ಈ ಗದ್ದೆಗಳಲ್ಲಿ ಹಸಿರು ನೇಜಿಯ ನಡುವೆ ಬೆಳೆದಿರುವ ಕಳೆಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಿತ್ತರು.

ಕುತ್ಪಾಡಿ ಕೋಟಿ ಚೆನ್ನಯ್ಯ ರಸ್ತೆ ನಡುಮನೆ ಪರಿಸರದ ಗದ್ದೆಗಳಲ್ಲಿ ಬೆಳೆದ ಕಳೆ ಕೀಳಲು ರೋವರ್ಸ್, ರೇಂಜರ್ಸ್ ಹಾಗೂ ಶಿಕ್ಷಕ ವೃಂದದವರೂ ಜೊತೆಯಾದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!